¡Sorpréndeme!

Salman Khan | ರಾಮ ಮಂದಿರ ವಿನ್ಯಾಸದ ವಾಚ್ ಧರಿಸಿದ್ದಕ್ಕಾಗಿ ಸಲ್ಮಾನ್ ಖಾನ್ ವಿರುದ್ಧ ಆಕ್ರೋಶ | Filmibeat Kannada

2025-03-29 21 Dailymotion

ನಟ ಸಲ್ಮಾನ್ ಖಾನ್ ಅವರು ಈಗಾಗಲೇ ಒಂದಷ್ಟು ವಿವಾದಗಳಿಂದ ಸುದ್ದಿಯಾಗಿದ್ದಾರೆ. ಆದರೆ ಸಲ್ಮಾನ್ ಖಾನ್ ಒಬ್ಬ ಮುಸ್ಲಿಂ ಆಗಿ ಕೂಡ ಅವರಿಗೆ ಯಾವುದೇ ಧರ್ಮ ಬೇದಭಾವ ಇಲ್ಲ. ಹಿಂದುಗಳನ್ನು ಹಾಗೂ ಹಿಂದೂ ದೇವರನ್ನ ಗೌರವದಿಂದ ನೋಡ್ತಾರೆ. ಇಂತಹ ಸಲ್ಮಾನ್ ಖಾನ್ ಈಗ ರಾಮಮಂದಿರದ ವಾಚ್ ಧರಿಸಿದ್ದಕ್ಕಾಗಿ ಮುಸ್ಲಿಂ ಧರ್ಮ ಗುರುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Actor Salman Khan has already been in the news for some controversies. But even though Salman Khan is a Muslim, he has no religious differences. He respects Hindus and Hindu Gods.
Salman Khan is now facing criticism from Muslim religious leaders for wearing a Ram temple watch.

#Salmankhan #ramatemplewatch #salmankhanlaxurywatch #salmankhancontroversy #ramamandir #ramatemplewatch #ramamandir #sikandar #salmankhanpose #bollywoodnews #bollywood

Also Read

ರಾಮ ಮಂದಿರದ ವಾಚ್ ಧರಿಸಿದ್ದಕ್ಕಾಗಿ ಸಲ್ಮಾನ್ ಖಾನ್ ವಿರುದ್ಧ ಮುಸ್ಲಿಂ ಧರ್ಮಗುರುಗಳ ಆಕ್ರೋಶ...! :: https://kannada.filmibeat.com/bollywood/a-cleric-calls-salman-khans-ram-janmabhoomi-watch-haram-097471.html?ref=DMDesc

"ಅಲ್ಲಾ ಎಷ್ಟು ಆಯಸ್ಸು ಕೊಟ್ಟಿದ್ದಾನೋ ಅಷ್ಟೇ"; ಜೀವ ಬೆದರಿಕೆ ಬಗ್ಗೆ ಮೌನ ಮುರಿದ ಸಲ್ಲು :: https://kannada.filmibeat.com/bollywood/sikandar-actor-salman-khan-opened-up-about-the-death-threats-from-lawrence-bishnoi-097401.html?ref=DMDesc

ರಶ್ಮಿಕಾ ಮಂದಣ್ಣ ಅವರ ಅಪ್ಪಂಗೆ ಏನು ಸಮಸ್ಯೆ ಇಲ್ಲ ನಿಮ್ದೇನು- ಸಲ್ಮಾನ್ ಖಾನ್..! :: https://kannada.filmibeat.com/bollywood/salman-khan-on-the-31-year-age-gap-with-rashmika-mandanna-in-sikandar-asks-why-the-problem-097285.html?ref=DMDesc



~ED.33~PR.324~